ಮೆಲ್ಬೋರ್ನ್: ಟಿ20 ವಿಶ್ವಕಪ್ ನಲ್ಲಿ ಎರಡೂ ಪಂದ್ಯ ಸೋತಿರುವ ಪಾಕಿಸ್ತಾನದ ಮುಂದಿನ ಹಾದಿ ಬಹುತೇಕ ಬಂದ್ ಆಗಿದೆ.ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕ್ ಕೊನೆಯ ಬಾಲ್ ನಲ್ಲಿ ಸೋತಿತ್ತು. ಅದಾದ ಬಳಿಕ ನಿನ್ನೆ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 1 ರನ್ ಗಳಿಂದ ಸೋಲಿನ ಆಘಾತ ಎದುರಿಸಿದೆ. ಇದೀಗ ಎರಡೂ ಪಂದ್ಯ ಸೋತಿರುವ ಪಾಕ್ ಗೆ ಮುಂದಿನ ಹಾದಿ ದುರ್ಗಮವಾಗಿದೆ.ಇದೀಗ ಪಾಕ್ ಮುಂದಿನ ಎಲ್ಲಾ ಪಂದ್ಯಗಳನ್ನು ಭಾರೀ ಅಂತರದಿಂದ