Photo Courtesy: Twitterಅಡಿಲೇಡ್: ಬಾಂಗ್ಲಾದೇಶ ವಿರುದ್ಧ ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಸ್ಥಾನ ಭದ್ರಪಡಿಸಿಕೊಂಡಿರುವ ಟೀಂ ಇಂಡಿಯಾ ಇನ್ನೊಂದು ಲೀಗ್ ಪಂದ್ಯವಾಡಬೇಕಿದೆ.ಇದುವರೆಗೆ ನಾಲ್ಕು ಪಂದ್ಯಗಳನ್ನಾಡಿರುವ ಟೀಂ ಇಂಡಿಯಾ ಮೂರು ಗೆಲುವು ಕಂಡಿದ್ದು, ಒಟ್ಟು 6 ಅಂಕ ಸಂಪಾದಿಸಿದೆ. ಪಾಸಿಟಿವ್ ಸರಾಸರಿ ಅಂಕವನ್ನೂ ಹೊಂದಿದೆ.ಇದೀಗ ಕೊನೆಯ ಲೀಗ್ ಪಂದ್ಯವನ್ನು ಟೀಂ ಇಂಡಿಯಾ ದುರ್ಬಲ ಜಿಂಬಾಬ್ವೆ ವಿರುದ್ಧ ಆಡಲಿದೆ. ಈ ಪಂದ್ಯ ಭಾನುವಾರ ಎಂಸಿಜಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ಬಳಿಕ