Photo Courtesy: Twitterಅಡಿಲೇಡ್: ಟಿ20 ವಿಶ್ವಕಪ್ ನಲ್ಲಿ ಇಂದು ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಗಳಿಂದ ಹೀನಾಯ ಸೋಲು ಕಾಣುವುದರೊಂದಿಗೆ ಟೀಂ ಇಂಡಿಯಾ ಕೂಟದಿಂದ ಹೊರಬಿದ್ದಿದೆ.ಟಾಸ್ ಸೋತಿದ್ದೇ ನಿರ್ಣಾಯಕವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಎಂದಿನಂತೆ ಆರಂಭಿಕರು ಕೈಕೊಟ್ಟರು. ವಿರಾಟ್ ಕೊಹ್ಲಿ 50, ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಬಿರುಸಿನ 63 ರನ್ ಗಳಿಸಿದ್ದರಿಂದ ಭಾರತದ ಮೊತ್ತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ಆಗಿತ್ತು.ಈ ಮೊತ್ತ ಬೆನ್ನತ್ತಿದ್ದ