Photo Courtesy: Twitterಅಡಿಲೇಡ್: ಟಿ20 ವಿಶ್ವಕಪ್ ನಲ್ಲಿ ಇಂದು ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯವನ್ನು ಟೀಂ ಇಂಡಿಯಾ 6 ರನ್ ಗಳಿಂದ ಗೆದ್ದುಕೊಂಡಿದೆ.ಮಳೆಯಿಂದಾಗಿ 16 ಓವರ್ ಗೆ ಪಂದ್ಯ ಕಡಿತಗೊಂಡಿತು. ಇದರಿಂದಾಗಿ ಬಾಂಗ್ಲಾ 16 ಓವರ್ ಗಳಲ್ಲಿ 151 ರನ್ ಗಳಿಸಬೇಕಾಯಿತು. ಮಳೆಗೆ ಮೊದಲು ಬಾಂಗ್ಲಾ 7 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 60 ರನ್ ಗಳಿಸಿತ್ತು. ಲಿಟನ್ ದಾಸ್ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದರು. ಬಾಂಗ್ಲಾ ಗೆಲುವಿನ ಕನಸಿನಲ್ಲಿತ್ತು.ಆದರೆ ಮಳೆಯ