ದುಬೈ: ಟಿ20 ವಿಶ್ವಕಪ್ ನಲ್ಲಿ ಇಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಲೀಗ್ ಪಂದ್ಯದಲ್ಲಿ ಸೆಣಸಾಡುತ್ತಿದೆ.ಎಲ್ಲಾ ಪಂದ್ಯಗಳಿಗಿಂತಲೂ ಈ ಪಂದ್ಯದ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚು. ಯಾಕೆಂದರೆ ಎರಡೂ ಎದುರಾಳಿಗಳು ಐಸಿಸಿ ಈವೆಂಟ್ ಗಳಲ್ಲಿ ಮಾತ್ರ ಎದುರಾಗುತ್ತವೆ. ಹೀಗಾಗಿ ಈ ಪಂದ್ಯವೆಂದರೆ ಕ್ರಿಕೆಟ್ ಪ್ರಿಯರಿಗೆ ಹಬ್ಬ, ಕ್ರಿಕೆಟಿಗರಿಗೆ ಒತ್ತಡ ಹೆಚ್ಚು.ಇನ್ನು, ತಂಡಗಳ ಬಲಾಬಲ ಹೇಳುವುದಾದರೆ ಟೀಂ ಇಂಡಿಯಾ ಅಭ್ಯಾಸ ಪಂದ್ಯದಲ್ಲಿ ತೋರಿದ ನಿರ್ವಹಣೆ ಮತ್ತೆ ಇಲ್ಲಿ ಮುಂದುವರಿಸಿದರೆ ಇಂದಿನ