ಪರ್ಥ್: ಮಹಿಳಾ ಟಿ20 ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ವಿರುದ್ಧ 18 ರನ್ ಗಳ ಗೆಲುವು ಸಾಧಿಸಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಸತತ ಎರಡು ಗೆಲುವು ಸಾಧಿಸಿದೆ.ಮೊದಲ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿದ್ದ ಹರ್ಮನ್ ಪ್ರೀತ್ ಪಡೆ ನಿನ್ನೆ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವು ಸಂಪಾದಿಸಿದೆ.ಮೊದಲು ಬ್ಯಾಟಿಂಗ್ ಗಿಳಿದ ಭಾರತ ಶಫಾಲಿ ವರ್ಮ್ (39), ಜಮೀಮಾ ರೋಡ್ರಿಗಸ್ (34) ಭರ್ಜರಿ ಬ್ಯಾಟಿಂಗ್ ನಿಂದ ನಿಗದಿತ 20