ದುಬೈ: ಟಿ20 ವಿಶ್ವಕಪ್ ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸೋತ ಟೀಂ ಇಂಡಿಯಾ ಮೇಲೆ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ.ಎರಡೂ ಪಂದ್ಯ ಸೋತ ಕಾರಣಕ್ಕೆ ಟೀಂ ಇಂಡಿಯಾ ಮುಂದಿನ ಹಾದಿ ಕಠಿಣವಾಗಿದೆ. ಅತ್ತ ಗುಂಪು 2 ರಲ್ಲಿ ಪಾಕಿಸ್ತಾನ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಅಗ್ರ ಸ್ಥಾನಿಯಾಗಿದೆ.ಭಾರತ ಮಾತ್ರ ಇನ್ನೂ ಗೆಲುವಿನ ಖಾತೆಯನ್ನೇ ತೆರೆದಿಲ್ಲ. ಭಾರತೀಯರ ಪ್ರದರ್ಶನ ನೋಡಿದರೆ ಚಾಂಪಿಯನ್ ಆಗುವ ಯಾವ ಲಕ್ಷಣವೂ ಇಲ್ಲ. ಇನ್ನೂ ಐಪಿಎಲ್ ಗುಂಗಿನಲ್ಲೇ ಇರುವಂತಿದೆ ಎಂದು