Photo Courtesy: Twitterಮುಂಬೈ: ಮಹಿಳಾ ಐಪಿಎಲ್ ನಲ್ಲಿ ಇಂದು ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಪಂದ್ಯವಾಡಲಿದೆ.ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇಂದು ಆರ್ ಸಿಬಿ ಮೊದಲ ಪಂದ್ಯವಾಡುತ್ತಿದೆ. ಇದುವರೆಗೆ ಪುರುಷರ ಐಪಿಎಲ್ ನಲ್ಲಿ ಆರ್ ಸಿಬಿಗೆ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಮಹಿಳೆಯರ ಆರ್ ಸಿಬಿ ತಂಡ ಇತರರಗಿಂತ ಸ್ಟ್ರಾಂಗ್ ಆಗಿದ್ದು, ಪುರುಷರ ತಂಡದಿಂದ ಸಾಧ್ಯವಾಗದೇ ಇದ್ದ ಕಪ್ ಗೆಲ್ಲುವ ಸಾಧನೆ ಮಹಿಳೆಯರು ಮಾಡಲಿದ್ದಾರೆ ಎಂಬ