ಮುಂಬೈ: ವಿಶ್ವಕಪ್ ಕ್ರಿಕೆಟ್ ಆಡಲು ಟೀಂ ಇಂಡಿಯಾ ಇಂಗ್ಲೆಂಡ್ ಗೆ ತೆರಳಿದೆ. ಈ ಬಾರಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಬೇಕಾದರೆ ಕೊಹ್ಲಿ ಹೊರತಾಗಿ ಈ ಕೀ ಆಟಗಾರರು ಮುಖ್ಯವಾಗುತ್ತಾರೆ. ಅವರು ಯಾರೆಲ್ಲಾ ನೋಡೋಣ. ರೋಹಿತ್ ಶರ್ಮಾ ಹಿಟ್ ಮ್ಯಾನ್ ಆರಂಭದಲ್ಲೇ ಸಿಡಿದರೆ ಭಾರತ ದೊಡ್ಡ ಸ್ಕೋರ್ ಕಲೆ ಹಾಕಬಹುದು. ರೋಹಿತ್ ದೊಡ್ಡ ಇನಿಂಗ್ಸ್ ಕಟ್ಟಿದ ಕ್ಷಮತೆ ಮತ್ತು ರನ್ ಗತಿಯನ್ನೂ ಹೆಚ್ಚಿಸುವ ಕಲೆ ಹೊಂದಿದ್ದಾರೆ. ಹೀಗಾಗಿ ಅವರು ದೊಡ್ಡ ಮೊತ್ತದ