ದುಬೈ: ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಿನ್ನೆ ನಡೆದ ಪಂದ್ಯದಲ್ಲಿ ಗೆದ್ದಿದ್ದು ಕ್ರಿಕೆಟ್! ಕೊನೆಯವರೆಗೂ ಉಸಿರುಬಿಗಿಹಿಡಿವಂತೆ ಮಾಡಿದ ಈ ಪಂದ್ಯದಲ್ಲಿ ಯಾರಿಗೂ ಸೋಲಿಲ್ಲ, ಗೆಲುವೂ ಇಲ್ಲ.ಪಂದ್ಯ ಟೈ ಆಗಿದ್ದನ್ನು ನೋಡಿ ಭಾರತೀಯ ಕ್ರಿಕೆಟಿಗರಾದ ಶಿಖರ್ ಧವನ್, ರವೀಂದ್ರ ಜಡೇಜಾ ಜತೆಗೆ ಸ್ಟೇಡಿಯಂನಲ್ಲಿದ್ದ ಪುಟ್ಟ ಬಾಲಕನೂ ಕಣ್ಣೀರು ಮಿಡಿದಿದ್ದು ನೋಡಿ ಎಲ್ಲರೂ ಭಾವುಕರಾದರು.ಅಂತಿಮ ಎಸೆತದವರೆಗೂ ಹೋರಾಟ ನಡೆಸಿದ ಜಡೇಜಾ ಕೊನೆಯ ಓವರ್ ನಲ್ಲಿ ಗೆಲುವಿನ ರನ್ ಹೊಡೆಯಬೇಕೆನ್ನುವಷ್ಟರಲ್ಲಿ ಕ್ಯಾಚ್ ಔಟಾದರು. ಆಗ