ಕೇಪ್ ಟೌನ್: ಟೆಸ್ಟ್ ಸರಣಿ ಆಡಲು ದ.ಆಫ್ರಿಕಾಗೆ ತೆರಳಿರುವ ಟೀಂ ಇಂಡಿಯಾ ತೀವ್ರ ಅಸಮಾಧಾನಗೊಂಡಿದೆ. ಆಫ್ರಿಕಾ ಕ್ರಿಕೆಟ್ ಆಡಳಿತ ಮಂಡಳಿಯ ಧೋರಣೆಗೆ ತೀರಾ ಸಿಟ್ಟಿಗೆದ್ದಿದೆ. ಟೆಸ್ಟ್ ಸರಣಿಗೆ ಮೊದಲು ಭಾರತ ತಂಡಕ್ಕೆ ಅಭ್ಯಾಸ ನಡೆಸಲು ತೀರಾ ಕಳಪೆ ಗುಣಮಟ್ಟದ ಟ್ರ್ಯಾಕ್ ನೀಡಿರುವುದಕ್ಕೆ ಟೀಂ ಇಂಡಿಯಾ ನಾಯಕ ಕೊಹ್ಲಿ ಅಸಮಾಧಾನಗೊಂಡಿದ್ದಾರೆ. ಸ್ವತಃ ಬಿಸಿಸಿಐ ಫಾಸ್ಟ್ ಟ್ರ್ಯಾಕ್ ನೀಡುವಂತೆ ಬೇಡಿಕೆಯಿಟ್ಟಿದ್ದರೂ ತಡವಾಗಿ ಬೇಡಿಕೆಯಿಟ್ಟಿದೆ ಎಂದು ನೆಪವೊಡ್ಡಿ ಆಫ್ರಿಕಾ ಮಂಡಳಿ ಕೊಂಚವೂ ವೇಗಕ್ಕೆ