ದ.ಆಫ್ರಿಕಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ಸ್ಥಾನ ಕಳೆದುಕೊಂಡ ಕೆಎಲ್ ರಾಹುಲ್

ಮುಂಬೈ, ಗುರುವಾರ, 12 ಸೆಪ್ಟಂಬರ್ 2019 (17:15 IST)

ಮುಂಬೈ: ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ 15 ಸದಸ್ಯರ ಬಳಗವನ್ನು ಆಯ್ಕೆ ಸಮಿತಿ ಘೋಷಣೆ ಮಾಡಿದ್ದು, ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಸ್ಥಾನ ಕಳೆದುಕೊಂಡಿದ್ದಾರೆ.


 
ಕಳಪೆ ಪ್ರದರ್ಶನದ ಹಿನ್ನಲೆಯಲ್ಲಿ ರಾಹುಲ್ ಗೆ ಕೊಕ್ ನೀಡುವ ಬಗ್ಗೆ ಈಗಾಗಲೇ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಸುಳಿವು ನೀಡಿದ್ದರು. ಅದರಂತೆ ರಾಹುಲ್ ಸ್ಥಾನ ಕಳೆದುಕೊಂಡಿದ್ದು ಅವರ ಬದಲು ಶಬ್ನಂ ಗಿಲ್ ಗೆ ಮೊದಲ ಬಾರಿಗೆ ಟೀಂ ಇಂಡಿಯಾ ಪರ ಆಡುವ  ಅವಕಾಶ ನೀಡಲಾಗಿದೆ.
 
ರೋಹಿತ್ ಶರ್ಮಾಗೂ ಸ್ಥಾನ ನೀಡಲಾಗಿದ್ದು, ರಾಹುಲ್ ಬದಲಿಗೆ ಅವರೇ ಈ ಸರಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಒಟ್ಟು 15 ಸದಸ್ಯರ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ ನಾಯಕರಾಗಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಪದ್ಮ ಪ್ರಶಸ್ತಿಗೆ ಕ್ರೀಡಾ ಸಚಿವಾಲಯ ಶಿಫಾರಸ್ಸು ಮಾಡಿದ 9 ಕ್ರೀಡಾಳುಗಳೂ ಮಹಿಳೆಯರೇ!

ನವದೆಹಲಿ: ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ ಪದ್ಮ ಪ್ರಶಸ್ತಿಗೆ ಕೇಂದ್ರ ಕ್ರೀಡಾ ಸಚಿವಾಲಯ 9 ...

news

ಫಿಟ್ನೆಸ್ ಟೆಸ್ಟ್ ಗೆ ಓಡಿಸಿದ ಹಾಗೆ ಓಡಿಸಿದ್ದ ಧೋನಿ: ಹಳೆಯ ನೆನಪು ಮೆಲುಕು ಹಾಕಿದ ವಿರಾಟ್ ಕೊಹ್ಲಿ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಹಳೆಯ ಪಂದ್ಯವೊಂದರ ಮೆಲುಕು ...

news

ಕೆಎಲ್ ರಾಹುಲ್ ಬದಲು ರೋಹಿತ್ ಶರ್ಮಾಗೆ ಸ್ಥಾನ: ಆಯ್ಕೆ ಸಮಿತಿ ಮುಖ್ಯಸ್ಥರಿಂದಲೇ ಬಂತು ಸೂಚನೆ

ಮುಂಬೈ: ಟೀಂ ಇಂಡಿಯಾ ಏಕದಿನ ತಂಡದಲ್ಲಿ ಫಾರ್ಮ್ ಸಮಸ್ಯೆಯಿಂದಾಗಿ ಹೆಚ್ಚು ಕಡಿಮೆ ಸ್ಥಾನ ಕಳೆದುಕೊಂಡಿರುವ ...

news

ಅನುಷ್ಕಾ ಜತೆ ಶರ್ಟ್ ಇಲ್ಲದೆ ಪೋಸ್ ನೀಡಿದ ವಿರಾಟ್ ಫೋಟೋ ವೈರಲ್

ಕ್ರಿಕೆಟ್ ಬ್ಯುಸಿ ಶೆಡ್ಯುಲ್ ನಡುವೆಯೇ ಸಮಯ ಸಿಕ್ಕಾಗ ಅನುಷ್ಕಾ ಜತೆ ವಿರಾಟ್ ಕೊಹ್ಲಿ ಸಮಯ ಕಳೆಯುತ್ತಿದ್ದು, ...