ಮುಂಬೈ: ವೆಸ್ಟ್ ಇಂಡೀಸ್ ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟಿಸಲಾಗಿದ್ದು, ಇದನ್ನು ಒಂದು ರೀತಿಯಲ್ಲಿ ಹಳೇ ಬಾಟಲಿಯಲ್ಲಿ ಹೊಸ ಔಷಧ ಎನ್ನಬಹುದು.ವಿಶ್ವಕಪ್ ಸೋಲಿನ ಬಳಿಕ ನಿರೀಕ್ಷೆಯಂತೇ ಟೀಂ ಇಂಡಿಯಾ ಏಕದಿನ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಕನ್ನಡಿಗ ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ಖಲೀಲ್ ಅಹಮ್ಮದ್ ಮತ್ತು ನವದೀಪ್ ಶೈನಿಗೆ ಮತ್ತೆ ಅವಕಾಶ ನೀಡಲಾಗಿದೆ. ಅಚ್ಚರಿಯೆಂಬಂತೆ ಹಾರ್ದಿಕ್ ಪಾಂಡ್ಯಗೆ ಏಕದಿನ ಮತ್ತು ಟಿ20 ತಂಡದಿಂದ ಕೊಕ್ ನೀಡಲಾಗಿದೆ. ಕನ್ನಡಿಗ ಕೆಎಲ್ ರಾಹುಲ್