Photo Courtesy: Twitterಅಹಮ್ಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಬಹುತೇಕ ಡ್ರಾನತ್ತ ಸಾಗುತ್ತಿದೆ.ಇತ್ತೀಚೆಗಿನ ವರದಿ ಬಂದಾಗ ಆಸೀಸ್ ದ್ವಿತೀಯ ಇನಿಂಗ್ಸ್ ನಲ್ಲಿ 1 ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿತ್ತು. ಇದೀಗ 40 ರನ್ ಗಳ ಹಿನ್ನಡೆಯಲ್ಲಿದೆ. ಇಂದು ಕೊನೆಯ ದಿನವಾಗಿದೆ.ಆದರೆ ಆಸ್ಟ್ರೇಲಿಯಾದ ಎಲ್ಲಾ 10 ವಿಕೆಟ್ ಕೀಳುವುದು ಟೀಂ ಇಂಡಿಯಾ ಬೌಲರ್ ಗಳಿಗೆ ಸುಲಭದ ಕೆಲಸವಲ್ಲ. ಟೀಂ ಇಂಡಿಯಾದ ದ್ವಿತೀಯ ಇನಿಂಗ್ಸ್ ಕೂಡಾ ಬಾಕಿಯಿದೆ.