ಸಿಡ್ನಿ: ಕೊರೋನಾ ಕಾರಣದಿಂದಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಟೆಸ್ಟ್ ಸರಣಿಯನ್ನು ಸ್ಥಳಾಂತರಿಸಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಚಿಂತನೆ ನಡೆಸಿದೆ. ಈ ಮೊದಲು ಮೆಲ್ಬೋರ್ನ್ ನಲ್ಲಿ ಪಂದ್ಯ ನಡೆಸಲು ಯೋಜನೆ ನಡೆಸಲಾಗಿತ್ತು. ಆದರೆ ಅಲ್ಲಿ ಕೊರೋನಾ ಹಾವಳಿ ಮಿತಿ ಮೀರಿರುವುದರಿಂದ ಈ ವರ್ಷದ ಅಂತ್ಯಕ್ಕೆ ನಡೆಯಲಿರುವ ಟೆಸ್ಟ್ ಸರಣಿಯನ್ನು ಅಡಿಲೇಡ್ ಗೆ ಸ್ಥಳಾಂತರಿಸಲು ಮಂಡಳಿ ಚಿಂತನೆ ನಡೆಸಿದೆ.ಹೀಗಾಗಿ ಸರಣಿಯ ವೇಳಾಪಟ್ಟಿಯಲ್ಲೂ ಚಿಂತನೆ ನಡೆಸಲಾಗುತ್ತದೆ. ಅಡಿಲೇಡ್ ಮತ್ತು ಪರ್ಥ್ ನಲ್ಲಿಯೂ