ಕ್ರಿಸ್ಟ್ ಚರ್ಚ್: ಯಾಕೋ ನ್ಯೂಜಿಲೆಂಡ್ ನಲ್ಲಿ ಟಿ20 ಸರಣಿ ಗೆದ್ದಿದ್ದಷ್ಟೇ ಬಂತು. ಟೀಂ ಇಂಡಿಯಾ ಮತ್ತೆಲ್ಲಾ ಸೋಲುಗಳ ಮೇಲೆ ಸೋಲು ಕಾಣುತ್ತಲೇ ಇದೆ. ದ್ವಿತೀಯ ಟೆಸ್ಟ್ ನಲ್ಲೂ ಅದೇ ರಾಗ ಹಾಡಿದೆ.ಕ್ರಿಸ್ಟ್ ಚರ್ಚ್ ನಲ್ಲಿ ನಡೆಯುತ್ತಿರುವವ ಮೊದಲ ಟೆಸ್ಟ್ ನಲ್ಲಿ ಮತ್ತೆ ಟಾಸ್ ಗೆದ್ದ ನ್ಯೂಜಿಲೆಂಡ್ ಭಾರತವನ್ನು ಬ್ಯಾಟಿಂಗ್ ಗಿಳಿಸಿದೆ. ಮೊದಲ ದಿನದ ಚಹಾ ವಿರಾಮದ ವೇಳೆಗೆ 5 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿದೆ.ಆರಂಭಿಕ ಪೃಥ್ವಿ ಶಾ 54,