ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟಿಗರ ಮೇಲೆ ಟೀಂ ಇಂಡಿಯಾ ಬೌಲರ್ ಗಳು ಸಂಪೂರ್ಣ ನಿಯಂತ್ರಣ ಹೇರಿದ್ದಾರೆ.ಮೊದಲ ಇನಿಂಗ್ಸ್ ನಲ್ಲಿ ದ್ವಿತೀಯ ದಿನದಾಟಕ್ಕೆ ಇಂಗ್ಲೆಂಡ್ 5 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿತ್ತು. ಜಾನಿ ಬೇರ್ ಸ್ಟೋ 12, ಬೆನ್ ಸ್ಟೋಕ್ ಖಾತೆ ತೆರೆಯದೇ ಕ್ರೀಸ್ ನಲ್ಲಿದ್ದಾರೆ. ಇದಕ್ಕೆ ಮೊದಲು ಅಲೆಕ್ಸ್ ಲೀಸ್ 6, ಜ್ಯಾಕ್ ಕ್ರಾಲೇ 9, ಒಲಿ ಪೋಪ್ 10,