ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಸಂಬಂಧದ ಬಗ್ಗೆ ಟೀಂ ಇಂಡಿಯಾ ಬೌಲಿಂಗ್ ಕೋಚ್ ಹೇಳಿದ್ದೇನು?

ಮುಂಬೈ, ಶುಕ್ರವಾರ, 26 ಜುಲೈ 2019 (09:20 IST)

ಮುಂಬೈ: ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತ ಬಳಿಕ ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವಿನ ಸಂಬಂಧ ಸರಿ ಇಲ್ಲ ಎಂಬ ಸುದ್ದಿ ಹಬ್ಬಿತ್ತು.


 
ಈಗ ಈ ಇಬ್ಬರು ದಿಗ್ಗಜ ಕ್ರಿಕೆಟಿಗರ ನಡುವಿನ ಸಂಬಂಧದ ಬಗ್ಗೆ ಟೀಂ ಇಂಡಿಯಾ ಬೌಲಿಂಗ್ ಕೋಚ್ ಭರತ್ ಅರುಣ್ ಮಾತನಾಡಿದ್ದಾರೆ. ಇಬ್ಬರ ನಡುವೆ ಅಭಿಪ್ರಾಯ ವ್ಯತ್ಯಾಸವಿರುವ ಬಗ್ಗೆ ಭರತ್ ಅರುಣ್ ಪ್ರತಿಕ್ರಿಯಿಸಿದ್ದಾರೆ.
 
‘ಇಬ್ಬರೂ ತಮ್ಮದೇ ಆದ ಅಭಿಪ್ರಾಯದ ಬಗ್ಗೆ ವಾದ ಮಾಡುತ್ತಾರೆ. ಅವರಿಬ್ಬರು ಮಾತ್ರವಲ್ಲ, ನಾವೆಲ್ಲರೂ ಹಾಗೆಯೇ ನಮ್ಮ ಅಭಿಪ್ರಾಯದ ಬಗ್ಗೆ ವಾದ ಮಾಡ್ತೀವಿ, ಚರ್ಚೆ ಮಾಡ್ತೀವಿ. ಆದರೆ ಕೊನೆಗೆ ಒಂದೇ ಅಭಿಪ್ರಾಯಕ್ಕೆ ಬರುತ್ತೇವೆ. ರೋಹಿತ್ ಯಾವಾಗಲೂ ಕೊಹ್ಲಿಯ ಬೆಂಬಲಕ್ಕೆ ಬರುತ್ತಾರೆ’ ಎಂದು ಭರತ್ ಅರುಣ್ ಹೇಳಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟೀಂ ಇಂಡಿಯಾಗೆ ಹೊಸ ಪ್ರಾಯೋಜಕತ್ವ: ಬೆಂಗಳೂರು ಮೂಲದ ಸಂಸ್ಥೆಗೆ ಒಲಿದ ಅದೃಷ್ಟ

ಬೆಂಗಳೂರು: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇದುವರೆಗೆ ಚೀನಾ ಮೂಲದ ಒಪ್ಪೊ ಮೊಬೈಲ್ ಕಂಪನಿಯ ...

news

ಹರ್ಭಜನ್ ಸಿಂಗ್ ಗೆ ಕೈತಪ್ಪಿದ ಖೇಲ್ ರತ್ನ ಪ್ರಶಸ್ತಿ

ನವದೆಹಲಿ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಗೆ ಸಿಗಬೇಕಿದ್ದ ಪ್ರತಿಷ್ಠಿತ ಖೇಲ್ ರತ್ನ ...

news

ವಿಶ್ವಕಪ್ ಸೋಲಿನ ಬಳಿಕ ಹೇಗಿದ್ದರು ವಿರಾಟ್ ಕೊಹ್ಲಿ?

ಮುಂಬೈ: ಟೀಂ ಇಂಡಿಯಾ ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತಿದ್ದು ಅಭಿಮಾನಿಗಳಿಗೆ ತೀರಾ ಆಘಾತ ಮೂಡಿಸಿತ್ತು. ...

news

ವಿರಾಟ್ ಕೊಹ್ಲಿ ಮನವಿ ಮೇರೆಗೆ ನಿವೃತ್ತಿಯನ್ನು ಮುಂದೂಡಿದ್ದಾರಾ ಧೋನಿ?!

ಮುಂಬೈ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಧೋನಿ ವಿಶ್ವಕಪ್ ಬಳಿಕ ನಿವೃತ್ತಿ ಹೇಳಬಹುದು ಎಂಬ ಊಹಾಪೋಹಗಳಿತ್ತು. ...