ಆಗಸ್ಟ್ 15 ರಂದು ಟೀಂ ಇಂಡಿಯಾ ಕೋಚ್ ಆಯ್ಕೆ

bangalore, ಭಾನುವಾರ, 11 ಆಗಸ್ಟ್ 2019 (09:00 IST)

ಮುಂಬೈ: ಟೀಂ ಇಂಡಿಯಾಗೆ ನೂತನ ಕೋಚ್ ಆಯ್ಕೆ ಮಾಡಲು ಕಪಿಲ್ ದೇವ್ ನೇತೃತ್ವದ ಸಮಿತಿ ಆಗಸ್ಟ್ 15 ರಂದು ಸಂದರ್ಶನ ಪ್ರಕ್ರಿಯೆ ಆರಂಭಿಸುವ ನಿರೀಕ್ಷೆಯಿದೆ.


 
ಮುಖ್ಯ ಕೋಚ್, ಬೌಲಿಂಗ್, ಬ್ಯಾಟಿಂಗ್ ಕೋಚ್ ಗಳ ಆಯ್ಕೆಯೂ ಇದೇ ಸಂದರ್ಭದಲ್ಲಿ ನಡೆಯಲಿದೆ. ಕಪಿಲ್ ದೇವ್ ನೇತೃತ್ವದ ಮೂವರು ಸದಸ್ಯರ ಸಮಿತಿ ಕೋಚ್ ಆಯ್ಕೆ ಮಾಡಲಿದೆ.
 
ಇದಕ್ಕೂ ಮೊದಲು ಆಗಸ್ಟ್ 13 ಮತ್ತು 14 ರಂದೇ ಕೋಚ್ ಆಯ್ಕೆ ನಡೆಸಲು ಸಮಿತಿ ಉದ್ದೇಶಿಸಿತ್ತು. ಆದರೆ ಅಂತಿಮ ಪಟ್ಟಿ ತಯಾರಿಸಲು ಕೊಂಚ ವಿಳಂಬವಾಗಿರುವುದರಿಂದ ಒಂದು ದಿನ ಮುಂದೂಡಲಾಗಿದೆ. ಸಂದರ್ಶನ ಆಗಸ್ಟ್ 15 ರಂದು ನಡೆಯಲಿದ್ದು, ಅದೇ ದಿನ ಅಥವಾ ಮರುದಿನ ಕೋಚ್ ಯಾರೆಂಬ ವಿಚಾರ ಬಹಿರಂಗವಾಗುವ ನಿರೀಕ್ಷೆಯಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸೇನೆ ಸೇರಿರುವ ಧೋನಿಗಾಗಿ ಹೊಸ ಉಡುಗೊರೆಯೊಂದಿಗೆ ಕಾಯುತ್ತಿರುವ ಸಾಕ್ಷಿ

ನವದೆಹಲಿ: ಎರಡು ತಿಂಗಳ ಕಾಲ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಲು ಹೊರಟಿರುವ ಕ್ರಿಕೆಟಿಗ ಧೋನಿಗಾಗಿ ...

news

ಭಾರತ-ವಿಂಡೀಸ್ ದ್ವಿತೀಯ ಏಕದಿನ ಇಂದು: ಮಳೆ ಕರುಣೆ ತೋರಿದರೆ ಪಂದ್ಯ

ಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ದ್ವಿತೀಯ ಏಕದಿನ ಪಂದ್ಯ ನಡೆಯಲಿದ್ದು, ಮಳೆ ಕೃಪೆ ...

news

ಕ್ರಿಕೆಟಿಗ ಸುರೇಶ್ ರೈನಾಗೆ ಮೊಣಕಾಲಿನ ಶಸ್ತ್ರಚಿಕಿತ್ಸೆ

ಮುಂಬೈ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಸುರೇಶ್ ರೈನಾ ಮೊಣಕಾಲಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದು ಮುಂದಿನ ...

news

ಸ್ವಾತಂತ್ರ್ಯೋತ್ಸವದ ದಿನ ಜಮ್ಮು ಕಾಶ್ಮೀರದಲ್ಲಿ ಧ್ವಜ ಹಾರಿಸಲಿರುವ ಧೋನಿ

ನವದೆಹಲಿ: ಎರಡು ತಿಂಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ತೆರಳಿರುವ ಕ್ರಿಕೆಟಿಗ ಧೋನಿ ...