ಸೌಥಾಂಪ್ಟನ್: ಇಂಗ್ಲೆಂಡ್ ಮತ್ತು ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತಿದ್ದಕ್ಕೇ ಈಗಿನ ಟೀಂ ಇಂಡಿಯಾ ಆಟಗಾರರು ಮತ್ತು ಕೋಚ್ ಮೇಲೆ ಟೀಕೆ ಮಾಡುತ್ತಿರುವವರ ಮೇಲೆ ರವಿಶಾಸ್ತ್ರಿ ಸಿಡಿದೆದ್ದಿದ್ದಾರೆ.ಕಳೆದ 10-15 ವರ್ಷಗಳಲ್ಲಿ ಯಾವುದೇ ಕ್ರಿಕೆಟಿಗರು ಮಾಡದಷ್ಟು ಸಾಧನೆ, ರನ್ ಈ ತಂಡ ಮಾಡಿದೆ. ಹಿಂದೆಯೂ ಸಚಿನ್, ದ್ರಾವಿಡ್ ರಂತಹ ಶ್ರೇಷ್ಠ ಕ್ರಿಕೆಟಿಗರು ತಂಡದಲ್ಲಿದ್ದಾಗಲೂ ಭಾರತ ವಿದೇಶದಲ್ಲಿ ಸರಣಿ ಸೋತಿದೆ. ಹೀಗಿರುವಾಗ ನಾವು ಎರಡು ಸರಣಿ ಸೋತಿದ್ದಕ್ಕೇ ಇಷ್ಟೊಂದು ಟೀಕೆ ಮಾಡುತ್ತಿರುವುದೇಕೆ?ಹಾಗೆ ನೋಡಿದರೆ