ಟೀಂ ಇಂಡಿಯಾ ಕೋಚ್ ಆಯ್ಕೆ ಪ್ರಕ್ರಿಯೆ ಇನ್ನಷ್ಟು ವಿಳಂಬ

ಮುಂಬೈ, ಗುರುವಾರ, 1 ಆಗಸ್ಟ್ 2019 (09:19 IST)

ಮುಂಬೈ: ಟೀಂ ಇಂಡಿಯಾ ಮುಂದಿನ ಕೋಚ್ ಆಯ್ಕೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಇದಕ್ಕೆ ಕಾರಣ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದವರ ಸ್ವತ ಹಿತಾಸಕ್ತಿ ಹುದ್ದೆಗಳು!


 
ಟೀಂ ಇಂಡಿಯಾ ಕೋಚ್ ಹುದ್ದೆಗೆ ಹಾಲಿ ಕೋಚ್ ರವಿಶಾಸ್ತ್ರಿ ಹೊರತಾಗಿ ಟಾಮ್ ಮೂಡಿ, ರಾಬಿನ್ ಸಿಂಗ್, ಮಹೆಲಾ ಜಯವರ್ಧನೆ ಸೇರಿದಂತೆ ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಇವರೆಲ್ಲರೂ ಒಂದಲ್ಲಾ  ಒಂದು ಲಾಭದಾಯಕ ಹುದ್ದೆಯಲ್ಲಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ಕೋಚ್‍ ಆದವರು ಲಾಭದಾಯಕ ಹುದ್ದೆಯಲ್ಲಿರುವಂತಿಲ್ಲ.
 
ಹೀಗಾಗಿ ಕೋಚ್ ಆಯ್ಕೆ ಮಾಡುವ ಸಿಎಸಿ ಮಂಡಳಿ ಮೊದಲು ಅರ್ಜಿ ಸಲ್ಲಿಸಿದವರ ಈ ವಿಚಾರವನ್ನು ಇತ್ಯರ್ಥಗೊಳಿಸಬೇಕಿದೆ. ಬಳಿಕವಷ್ಟೇ ಇವರಲ್ಲಿ ಕೋಚ್ ಯಾರಾಗಬಹುದು ಎಂದು ಆಯ್ಕೆ ಪ್ರಕ್ರಿಯೆ ನಡೆಸಬೇಕಿದೆ. ಹೀಗಾಗಿ ವಿಳಂಬವಾಗಲಿದೆ ಎಂದು ಮೂಲಗಳು ಹೇಳಿವೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಭಾರತೀಯ ಯುವತಿಯನ್ನು ವಿವಾಹವಾಗಲಿರುವ ಪಾಕ್ ಕ್ರಿಕೆಟಿಗ ಹಸನ್ ಅಲಿ

ನವದೆಹಲಿ: ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ವಿವಾಹವಾಗಿದ್ದು ...

news

ಉದ್ದೀಪನಾ ಔಷಧಿ ಸೇವಿಸಿ ಸಿಕ್ಕಿಬಿದ್ದ ಯುವ ಸೆನ್ಸೇಷನ್ ಪೃಥ್ವಿ ಶಾ

ಮುಂಬೈ: ಟೀಂ ಇಂಡಿಯಾದ ಭವಿಷ್ಯದ ಕ್ರಿಕೆಟಿಗ ಎಂದೇ ಬಿಂಬಿತವಾಗಿದ್ದ ಸೆನ್ಸೇಷನಲ್ ಕ್ರಿಕೆಟಿಗ ಪೃಥ್ವಿ ಶಾ ...

news

ಇಂದಿನಿಂದ ಯೋಧನಾಗಿ ಧೋನಿ ಕರ್ತವ್ಯ ಶುರು

ನವದೆಹಲಿ: ಎರಡು ತಿಂಗಳ ಕಾಲ ಭಾರತಿಯ ಸೇನೆ ಸೇರಿಕೊಂಡಿರುವ ಕ್ರಿಕೆಟಿಗ ಧೋನಿಗೆ ಇಂದಿನಿಂದ ನಿಜವಾದ ಕರ್ತವ್ಯ ...

news

ರವಿಶಾಸ್ತ್ರಿ ಬಗ್ಗೆ ವಿರಾಟ್ ಕೊಹ್ಲಿ ಬಹಿರಂಗವಾಗಿ ಹೀಗೆ ಹೇಳಬಾರದಿತ್ತು ಎಂದ ಹರ್ಷ ಭೋಗ್ಲೆ

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಗೆ ವಿಮಾನವೇರುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ...