ಎಡ್ಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ಉತ್ತಮ ಆರಂಭದ ಹೊರತಾಗಿಯೂ ಭೋಜನ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು 73 ರನ್ ಗಳಿಸಿದೆ. ಭಾರತದ ಆರಂಭ ನೋಡಿದರೆ ಇಂಗ್ಲೆಂಡ್ ಗೆ ದಿಟ್ಟ ಉತ್ತರ ಗ್ಯಾರಂಟಿ ಎನ್ನುವ ಹಾಗಿತ್ತು. ಶಿಖರ್ ಧವನ್ ಕೂಡಾ ಉತ್ತಮವಾಗಿಯೇ ಆಡುತ್ತಿದ್ದರು. ಆದರೆ ಇನ್ನೇನು ಲಯಕ್ಕೆ ಬರುತ್ತಿದ್ದಾರೆ ಎನ್ನುವಾಗ ವಿಕೆಟ್ ಕಳೆದುಕೊಂಡರು.ಮುರಳಿ