ಯಾರು ಏನೇ ಹೇಳಲಿ, ಟೀಂ ಇಂಡಿಯಾ ನಾಳೆ ಕಿತ್ತಳೆ ಜೆರ್ಸಿ ತೊಡುವುದು ಪಕ್ಕಾ

ಲಂಡನ್, ಶನಿವಾರ, 29 ಜೂನ್ 2019 (10:13 IST)

ಲಂಡನ್: ಇಂಗ್ಲೆಂಡ್ ವಿರುದ್ಧ ನಾಳೆ ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಕಿತ್ತಳೆ ಬಣ್ಣದ ಜೆರ್ಸಿ ತೊಡುವುದು ಪಕ್ಕಾ ಆಗಿದೆ.


 
ಈ ಮೊದಲು ಕಿತ್ತಳೆ ಬಣ್ಣದ ಜೆರ್ಸಿ ಸುತ್ತ ರಾಜಕೀಯ ಬಣ್ಣ ಮೆತ್ತಿತ್ತು. ಟೀಂ ಇಂಡಿಯಾ ಜೆರ್ಸಿಯಲ್ಲೂ ಪ್ರಧಾನಿ ಮೋದಿ ಕೇಸರೀಕರಣ ಮಾಡುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದರು. ಹೀಗಾಗಿ ಭಾರತದ ಜೆರ್ಸಿ ಬಣ್ಣ ಬದಲಾಗುವುದೇ ಎಂಬ ಊಹಾಪೋಹವಿತ್ತು. ಆದರೆ ಅದಕ್ಕೆಲ್ಲಾ ಈಗ ತೆರೆ ಬಿದ್ದಿದೆ.
 
ಟೀಂ ಇಂಡಿಯಾ ಆಟಗಾರರು ಕಿತ್ತಳೆ ಜೆರ್ಸಿ ತೊಟ್ಟು ಫೋಟೋ ಸೆಷನ್ ಮಾಡಿದ್ದಾರೆ. ಅತಿಥೇಯ ಇಂಗ್ಲೆಂಡ್ ಹೊರತು ಉಳಿದೆಲ್ಲಾ ತಂಡಗಳೂ ಈ ಕೂಟದಲ್ಲಿ ಒಂದು ಪಂದ್ಯಕ್ಕೆ ತಮ್ಮ ಮಾಮೂಲಿ ಕಲರ್ ಜೆರ್ಸಿ ಬಿಟ್ಟು ಬೇರೆ ಬಣ್ಣದ ಜೆರ್ಸಿಯಲ್ಲಿ ಮಿಂಚಲಿವೆ. ಅದರಂತೆ ನಾಳೆ ಭಾರತದ ಸರದಿ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

‘ನಾಟೌಟ್’ ರೋಹಿತ್ ಶರ್ಮಾಗೆ ಔಟ್ ನೀಡಿದ ಅಂಪಾಯರ್ ಗೆ ಚೆನ್ನಾಗಿಯೇ ಅವಮಾನ ಮಾಡಿದ ಭಾರತೀಯ ಅಭಿಮಾನಿಗಳು!

ಲಂಡನ್: ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಪಂದ್ಯದಲ್ಲಿ ನಾಟೌಟ್ ಆಗಿದ್ದ ರೋಹಿತ್ ಶರ್ಮಾಗೆ ...

news

ವಿಂಡೀಸ್ ಪಂದ್ಯದಲ್ಲಿ ತಾವು ನಾಟೌಟ್ ಎಂಬುದಕ್ಕೆ ಸಾಕ್ಷ್ಯ ಒದಗಿಸಿದ ರೋಹಿತ್ ಶರ್ಮಾ

ಲಂಡನ್: ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾಗೆ ಡಿಆರ್ ಎಸ್ ಮೂಲಕ ಔಟ್ ತೀರ್ಪು ...

news

ಬಾಂಗ್ಲಾ, ಶ್ರೀಲಂಕಾ ಎದುರು ಟೀಂ ಇಂಡಿಯಾ ಬೇಕೆಂದೇ ಸೋಲಲಿದೆ ಎಂದು ಗಂಭೀರ ಆರೋಪ ಮಾಡಿದ ಪಾಕ್ ಮಾಜಿ ಕ್ರಿಕೆಟಿಗ

ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರಲ್ಲಿ ಪಾಕಿಸ್ತಾನ ಈಗ ಅದೃಷ್ಟದ ಬಲದಿಂದ ಸೆಮಿಫೈನಲ್ ಗೇರುವ ...

news

ವಿಶ್ವಕಪ್ 2019: ಭಾರತೀಯ ಅಭಿಮಾನಿಗಳ ಬೆಂಬಲಕ್ಕೆ ಖುಷಿಯಾದ ವಿರಾಟ್ ಕೊಹ್ಲಿ

ಲಂಡನ್: ಭಾರತ ಎಲ್ಲೇ ಕ್ರಿಕೆಟ್ ಆಡಲಿ, ಮೈದಾನ ತುಂಬಿ ತುಳುಕುತ್ತಿರುತ್ತದೆ. ಅಭಿಮಾನಿಗಳ ಈ ಅಭಿಮಾನ ನಾಯಕ ...