ದುಬೈ: ಶಿಖರ್ ಧವನ್ ಮತ್ತು ನಾಯಕ ರೋಹಿತ್ ಶರ್ಮಾ ಶತಕಗಳ ನೆರವಿನಿಂದ ಟೀಂ ಇಂಡಿಯಾ ಏಷ್ಯಾ ಕಪ್ ನ ಸೂಪರ್ ಫೋರ್ ಹಂತದಲ್ಲಿ ಪಾಕಿಸ್ತಾನ ತಂಡವನ್ನು 9 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸಿದೆ.ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಹೊಸ ದಾಖಲೆಯನ್ನೂ ಮಾಡಿತು. ಇನ್ನೂ 126 ಬಾಲ್ ಬಾಕಿಯಿರುವಾಗಲೇ ಗೆಲುವಿಗೆ ಬೇಕಾಗಿದ್ದ 238 ರನ್ ಗಳಿಸಿದ ಭಾರತ ಈ ಮೂಲಕ ಹೆಚ್ಚು ಬಾಲ್ ಬಾಕಿ ಉಳಿಸಿಕೊಂಡು ಪಾಕ್ ವಿರುದ್ಧ ದೊಡ್ಡ ಗೆಲುವು