Photo Courtesy: Twitterಲಕ್ನೋ: ಆಸ್ಟ್ರೇಲಿಯಾ ಸರಣಿಯ ಭಾಗವಾಗಿದ್ದ ಟೀಂ ಇಂಡಿಯಾ ವೇಗಿ ಮುಕೇಶ್ ಕುಮಾರ್ ತಮ್ಮ ಬಾಲ್ಯದ ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಉತ್ತರ ಪ್ರದೇಶ ಮೂಲದ ವೇಗಿ ಮುಕೇಶ್ ಕುಮಾರ್ ಆಸ್ಟ್ರೇಲಿಯಾ ವಿರುದ್ಧ ಮೊದಲ ಎರಡು ಟಿ20 ಪಂದ್ಯಗಳಲ್ಲಿ ಆಡಿದ್ದರು. ಮೂರನೇ ಟಿ20 ಪಂದ್ಯದ ವೇಳೆಗೆ ಮದುವೆ ನಿಮಿತ್ತ ಬ್ರೇಕ್ ಪಡೆದಿದ್ದರು.ಇಂದು ತಮ್ಮ ಬಾಲ್ಯದ ಗೆಳತಿ ದಿವ್ಯಾ ಸಿಂಗ್ ಜೊತೆ ಮುಕೇಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಿನ್ನೆ ರಾತ್ರಿ ಗೋರಖ್