ಹರಾರೆ: ಜಿಂಬಾಬ್ವೆ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿದ ಖುಷಿಗೆ ಶಿಖರ್ ಧವನ್ ಆಂಡ್ ಗ್ಯಾಂಗ್ ಬಾಂಗ್ರಾ ನೃತ್ಯ ಮಾಡಿ ಸಂಭ್ರಮಿಸಿದೆ.ಜಿಂಬಾಬ್ವೆ ವಿರುದ್ಧ 13 ರನ್ ಗಳಿಂದ ಮೂರನೇ ಪಂದ್ಯ ಗೆದ್ದುಕೊಂಡ ಟೀಂ ಇಂಡಿಯಾ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು. ಇದಾದ ಬಳಿಕ ಪೆವಿಲಿಯನ್ ನಲ್ಲಿ ಶಿಖರ್ ಧವನ್, ಸಂಜು ಸ್ಯಾಮ್ಸನ್ ಸೇರಿದಂತೆ ಯುವ ಕ್ರಿಕೆಟಿಗರ ಸಮೂಹ ಪಂಜಾಬಿ ಹಾಡಿಗೆ ನೃತ್ಯ ಮಾಡಿ ಶಾಂಪೈನ್ ಮಳೆಗೆರೆದು ಸಂಭ್ರಮಿಸಿದೆ.ಈ ಕ್ಷಣಗಳನ್ನು ಶಿಖರ್