ಲಂಡನ್: ಇಂಗ್ಲೆಂಡ್ ಪ್ರವಾಸದ ವೇಳೆಗೆ ಪತ್ನಿ, ಗೆಳತಿಯರ ಜತೆ ಇರಲು ಟೀಂ ಇಂಡಿಯಾ ಕ್ರಿಕೆಟಿಗರಿಗೆ ನಿರ್ಬಂಧ ಹೇರಿದ್ದ ಬಿಸಿಸಿಐ ಇದೀಗ ತನ್ನ ನಿಯಮ ಸಡಿಲಿಸಿದೆ.ಟೆಸ್ಟ್ ಸರಣಿಯ ವೇಳೆಗೆ ಕ್ರಿಕೆಟಿಗರ ಪತ್ನಿಯರು, ಗೆಳತಿಯರು ಜತೆಗಿರುವಂತಿಲ್ಲ ಎಂದು ಬಿಸಿಸಿಐ ಕ್ರಿಕೆಟಿಗರಿಗೆ ಫುಲ್ ಶಾಕ್ ಕೊಟ್ಟಿತ್ತು. ಆದರೆ ಇದೀಗ ಟೆಸ್ಟ್ ಸರಣಿಯ ಆರಂಭದ ಎರಡು ವಾರದ ಬಳಿಕ 14 ದಿನ ಪತ್ನಿ, ಗೆಳತಿಯರಿಗೆ ಜತೆ ಇರಲು ಅವಕಾಶ ಕೊಟ್ಟಿದೆ. ಇದರಿಂದ ಕ್ರಿಕೆಟಿಗರು ಫುಲ್ ಖುಷಿಯಾಗಿದ್ದಾರೆ.ಒಟ್ಟಾರೆ