ನವದೆಹಲಿ: ಟೀಂ ಇಂಡಿಯಾ 2004 ರಲ್ಲಿ ಮಹತ್ವದ ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಸರಣಿ ಆಡಲು ಪಾಕ್ ನೆಲಕ್ಕೆ ಹೋಗಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದಾಗ ಅಂದಿನ ಪ್ರಧಾನಿ ವಾಜಪೇಯಿ ಧೈರ್ಯ ಮಾಡಿ ನಮ್ಮ ಕ್ರಿಕೆಟಿಗರನ್ನು ಎದುರಾಳಿ ರಾಷ್ಟ್ರಕ್ಕೆ ಕಳುಹಿಸಲು ಒಪ್ಪಿಗೆ ಕೊಟ್ಟಿದ್ದರು.ಸೌರವ್ ಗಂಗೂಲಿ ನೇತೃತ್ವದ ಟೀಂ ಇಂಡಿಯಾ ಪಾಕ್ ಗೆ ವಿಮಾನವೇರುವ ಮುನ್ನ ಅಂದಿನ ಪ್ರಧಾನಿ ವಾಜಪೇಯಿ ಅವರನ್ನು ಭೇಟಿ ಮಾಡಿ ಫೋಟೋ ಸೆಷನ್ ನಡೆಸಿತು. ಈ ಸರಣಿ ಎರಡು ದೇಶಗಳ