ಮುಂಬೈ: ಕಳಪೆ ಫಾರ್ಮ್ ನಿಂದಾಗಿ ಟೀಂ ಇಂಡಿಯಾದಿಂದ ಹೊರಹೋಗಿದ್ದ ಕೆಲವು ಕ್ರಿಕೆಟಿಗರು ಈಗ ಭರ್ಜರಿ ಪ್ರದರ್ಶನ ಕೊಟ್ಟು ಮತ್ತೆ ತಂಡಕ್ಕೆ ಬರುವ ನಿರೀಕ್ಷೆಯಲ್ಲಿದ್ದಾರೆ.ಹಾರ್ದಿಕ್ ಪಾಂಡ್ಯ: ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಈಗ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚುತ್ತಿದ್ದಾರೆ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್ ತಂಡದಲ್ಲಿ ಅವರು ಸ್ಥಾನ ಪಡೆದರೂ ಅಚ್ಚರಿಯಿಲ್ಲ.ಶಿಖರ್ ಧವನ್: ಟಿ20ಯಲ್ಲಿ ಬಹುತೇಕ ಮೂಲೆಗುಂಪಾಗಿದ್ದ ಶಿಖರ್ ಧವನ್ ಈಗ ಐಪಿಎಲ್ ನಲ್ಲಿ ನೀಡುತ್ತಿರುವ ಪ್ರದರ್ಶನ ನೋಡಿದರೆ ಮುಂದೆ