ಸಿಡ್ನಿ: ಆಸ್ಟ್ರೇಲಿಯಾ ಮೂಲದ ಕ್ರಿಕೆಟಿಗ, ಟೀಂ ಇಂಡಿಯಾ ಮಾಜಿ ಕೋಚ್ ಗ್ರೆಗ್ ಚಾಪೆಲ್ ಈಗ ಹಣಕಾಸಿನ ಸಂಕಷ್ಟದಲ್ಲಿದ್ದಾರೆ!ಟೀಂ ಇಂಡಿಯಾದ ವಿವಾದಿತ ಕೋಚ್ ಆಗಿದ್ದ ಗ್ರೆಗ್ ಚಾಪೆಲ್ ದುಡ್ಡಿಲ್ಲದೇ ಪರದಾಡುತ್ತಿದ್ದು, ಅವರ ಸ್ನೇಹಿತರು ಯಾರಾದರೂ ಹಣಕಾಸಿನ ಸಹಾಯ ಮಾಡಿ ಎಂದು ಆನ್ ಲೈನ್ ಮೂಲಕ ಚಂದಾ ಪಡೆಯಲು ಮುಂದಾಗಿದ್ದಾರೆ.75 ವರ್ಷದ ಗ್ರೆಗ್ ಚಾಪೆಲ್ 2005-2007 ರವರೆಗೆ ಟೀಂ ಇಂಡಿಯಾ ಕೋಚ್ ಆಗಿದ್ದರು. ಅವರು ಕೋಚ್ ಆಗಿದ್ದಾಗ ಗಂಗೂಲಿಯನ್ನು ತಂಡದಿಂದ ಹೊರಹಾಕಿದ್ದರು. ಇತರ