ದುಬೈ: ಟಿ20 ವಿಶ್ವಕಪ್ ನಲ್ಲಿ ಇಂಡಿಯಾ ಇಂದು ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡುತ್ತಿದೆ. ಸಾಂಪ್ರದಾಯಿಕ ಎದುರಾಳಿಗಳು ಎದಿರುಬದಿರಾದಾಗ ಸಹಜವಾಗಿಯೇ ಆಟದ ಉತ್ಸಾಹವೂ ಹೆಚ್ಚಾಗುತ್ತದೆ.ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಇದುವರೆಗೆ 5 ಬಾರಿ ಪಾಕ್ ವಿರುದ್ಧ ಸೆಣಸಾಡಿತ್ತು. ಈ ಪೈಕಿ ಐದರಲ್ಲೂ ಭಾರತ ಗೆಲುವು ಕಂಡಿದೆ.2007 ರ ಚೊಚ್ಚಲ ಟಿ20 ವಿಶ್ವಕಪ್ ನಲ್ಲಿ ಲೀಗ್ ಹಂತದಲ್ಲಿ ಮತ್ತು ಫೈನಲ್ ನಲ್ಲಿ ಭಾರತ-ಪಾಕ್ ಎದುರಾಗಿತ್ತು. ಈ ಎರಡೂ ಪಂದ್ಯಗಳನ್ನು ಭಾರತ