ನ್ಯೂಜಿಲೆಂಡ್ ಮೈದಾನದಲ್ಲಿ ಭಾರತೀಯ ಅಭಿಮಾನಿಗಳದ್ದೇ ಕಾರುಬಾರು!

ಆಕ್ಲೆಂಡ್, ಭಾನುವಾರ, 10 ಫೆಬ್ರವರಿ 2019 (07:57 IST)

ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಟಿ20 ಸರಣಿಯಲ್ಲಿ ಟೀಂ ಸ್ಥಳೀಯ ಪ್ರೇಕ್ಷಕರಿಗಿಂತ ಭಾರತೀಯ ಅಭಿಮಾನಿಗಳೇ ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಅತಿಥೇಯರಿಗೆ ಶಾಕ್ ಕೊಟ್ಟಿದ್ದಾರೆ.


 
ದ್ವಿತೀಯ ಪಂದ್ಯ ಮುಗಿದ ಮೇಲೆ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ನಥಮ್ ಮೆಕ್ಕಲಂ ಭಾರತೀಯ ಅಭಿಮಾನಿಗಳ ಹಾಜರಾತಿ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ನಾನು ಭಾರತೀಯ ಮೈದಾನದಲ್ಲಿದ್ದೇನೆ ಎಂಬ ಭಾವನೆ ಮೂಡಿತು ಎಂದಿದ್ದಾರೆ.
 
ನ್ಯೂಜಿಲೆಂಡ್ ನಲ್ಲೇ ಪಂದ್ಯ ನಡೆಯುತ್ತಿದ್ದರೂ ಅಲ್ಲಿನ ಅಭಿಮಾನಿಗಳಿಗಿಂತ ಹೆಚ್ಚು ಸಂಖ್ಯೆಯಲ್ಲಿ ಹಾಜರಿದ್ದು, ಭಾರತೀಯ ರಾಷ್ಟ್ರಧ್ವಜವನ್ನು ಹಾರಿಸುತ್ತಾ ಕಿರುಚಾಡಿ ಟೀಂ ಇಂಡಿಯಾಕ್ಕೆ ಪ್ರೋತ್ಸಾಹ ನೀಡುವ ಅಭಿಮಾನಿಗಳನ್ನು ಕಂಡು ಅತಿಥೇಯ ತಂಡ ದಂಗಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರೋಹಿತ್ ಶರ್ಮಾಗೆ ಟಿ20 ಯಲ್ಲಿ ಸಿಕ್ಸರ್ ಕಿಂಗ್ ಆಗುವ ಅವಕಾಶ!

ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ಮೂರನೇ ಟಿ20 ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ...

news

ತನಗೇ ಚಳ್ಳೆ ಹಣ್ಣು ತಿನಿಸಲು ಬಂದ ನ್ಯೂಜಿಲೆಂಡ್ ಕೀಪರ್ ನನ್ನು ಫೂಲ್ ಮಾಡಿದ ಧೋನಿ!

ಆಕ್ಲೆಂಡ್: ಧೋನಿ ವಿಕೆಟ್ ಹಿಂದುಗಡೆ ನಿಂತರೆ ಎಂತಹಾ ಚಾಣಕ್ಷ್ಯ ಎನ್ನುವುದು ಜಗತ್ತಿಗೇ ಗೊತ್ತು. ಆದರೆ ಈ ...

news

ನನ್ನ ಲೈಫ್ ಸ್ಟೋರಿ ಜಗತ್ತಿಗೆ ಹೇಳುವುದೆಂದರೆ ಭಯ ಎಂದ ಸಾನಿಯಾ ಮಿರ್ಜಾ!

ಹೈದರಾಬಾದ್: ಸಚಿನ್ ತೆಂಡುಲ್ಕರ್, ಧೋನಿ ಸೇರಿದಂತೆ ಹಲವು ಕ್ರೀಡಾ ತಾರೆಯರ ಜೀವನಗಾಥೆ ಈಗಾಗಲೇ ಸಿನಿಮಾ ...

news

ಗ್ರಹಚಾರ ಕೆಟ್ಟು ಕೂತಿರುವ ಕೆಎಲ್ ರಾಹುಲ್ ಮುಖ್ಯ ಆಯ್ಕೆಗಾರ ಎಂಎಸ್ ಕೆ ಪ್ರಸಾದ್ ವರ!

ಮುಂಬೈ: ಒಂದೆಡೆ ಕಳಪೆ ಫಾರ್ಮ್ ಇನ್ನೊಂದೆಡೆ ಕಾಫಿ ವಿತ್ ಕರಣ್ ಶೋ ವಿವಾದ.. ಇದೆಲ್ಲದವರಿಂದ ಹೈರಾಣಾಗಿರುವ ...