ಚೆನ್ನೈ: ಟೀಂ ಇಂಡಿಯಾವನ್ನು ಕೆಣಕಲು ಹೋಗಿ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ನೆಟ್ಟಿಗರಿಂದ ಸರಿಯಾಗಿಯೇ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.ಇದಕ್ಕೆಲ್ಲಾ ಕಾರಣವಾಗಿದ್ದು ಮೈಕಲ್ ವಾನ್ ಮಾಡಿದ ಒಂದು ಟ್ವೀಟ್. ‘ಹಿಂದೆ ಗಬ್ಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯ ಗೆದ್ದ ಬಳಿಕ ಟೀಂ ಇಂಡಿಯಾ ನಥನ್ ಲಿಯೋನ್ ಗೆ 100 ನೇ ಟೆಸ್ಟ್ ಪಂದ್ಯದ ಗೌರವಾರ್ಥ ಸಹಿ ಹಾಕಿದ ಟಿ ಶರ್ಟ್ ನೀಡಿ ಗೌರವಿಸಿದ್ದರು. ಆದರೆ ಈಗ ಜೋ ರೂಟ್ ಗೆ ಟೀಂ