Photo Courtesy: Twitterಅಹಮ್ಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಮೂರನೇ ದಿನದಂತ್ಯಕ್ಕೆ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 289 ರನ್ ಗಳೊಂದಿಗೆ ದಿನದಾಟ ಮುಗಿಸಿದೆ.ಇಂದಿನ ದಿನವಿಡೀ ಟೀಂ ಇಂಡಿಯಾ ಬ್ಯಾಟಿಗರು ಎದುರಾಳಿ ಬೌಲರ್ ಗಳನ್ನು ಸುಸ್ತಾಗುವಂತೆ ವಿಕೆಟ್ ಒಪ್ಪಿಸದೇ, ರನ್ ರೇಟ್ ಹೆಚ್ಚಿಸದೇ ಸತಾಯಿಸಿದರು. ನಿನ್ನೆ ಅಜೇಯರಾಗಿದ್ದ ಶುಬ್ಮನ್ ಗಿಲ್ ಇಂದು ಶತಕ ಸಿಡಿಸಿದ್ದು ಹೈಲೈಟ್. ಗಿಲ್ 235 ಎಸೆತಗಳಿಂದ 128 ರನ್