ಲಂಡನ್: ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲು ಈಗಾಗಲೇ ಟೀಂ ಇಂಡಿಯಾ ಸೌಥಾಂಪ್ಟನ್ ಗೆ ಬಂದಿಳಿದಿದೆ.ಈ ವಿಶ್ವ ಚಾಂಪಿಯನ್ ಶಿಪ್ ಗೆಲ್ಲುವುದು ಭಾರತಕ್ಕೆ ಪ್ರತಿಷ್ಠೆಯ ವಿಚಾರ. ಹೀಗಾಗಿ ನ್ಯೂಜಿಲೆಂಡ್ ಮಣಿಸಲು ಭಾರತ ಕಠಿಣ ಗೇಮ್ ಪ್ಲ್ಯಾನ್ ನನ್ನೇ ಮಾಡಿಕೊಂಡಿದೆ.ಭಾರತ ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿಗೆ ಓಪನಿಂಗ್ ಬೌಲಿಂಗ್ ನೀಡುವ ಸಾಧ್ಯತೆಯಿದೆ. ಈ ಬಗ್ಗೆ ಈಗಾಗಲೇ ನಾಯಕ ಕೊಹ್ಲಿ ಮತ್ತು ಕೋಚ್