ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಗೆಲ್ಲಲು ಆಸೀಸ್ 273 ರನ್ ಗಳ ಗುರಿ ನೀಡಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದೆ. ಆರಂಭದಲ್ಲಿ ಆಸ್ಟ್ರೇಲಿಯಾ ಇನಿಂಗ್ಸ್ ಭರ್ಜರಿಯಾಗಿತ್ತು. ಆರಂಭಿಕ ಉಸ್ಮಾನ್ ಖವಾಜ ಭರ್ತಿ 100 ರನ್ ಗಳಿಸಿದರೆ, ನಾಯಕ ಏರಾನ್ ಫಿಂಚ್ 27, ಪೀಟರ್ ಹ್ಯಾಂಡ್ಸ್