ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಗೆಲ್ಲಲು 289 ರನ್ ಗಳ ಗುರಿ ನೀಡಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ಆರಂಭದಲ್ಲಿ ನಿಧಾನಗತಿಯ ರನ್ ಗಳಿಸಿತ್ತು. ವಿಕೆಟ್ ಗಳು ಅಷ್ಟಾಗಿ ಉರುಳದೇ ಇದ್ದರೂ ಮಧ್ಯಮ ಓವರ್ ಗಳಲ್ಲಿ ಭಾರತೀಯ ಸ್ಪಿನ್ನರ್ ಗಳು ರನ್ ಕೊಡದೇ ಬಿಗುವಿನ ದಾಳಿ ನಡೆಸಿದ್ದರು. ಪರಿಣಾಮ 40 ಓವರ್ ಆಗುವಾಗ ಆಸೀಸ್ 200 ರನ್