ಬೆಂಗಳೂರು: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮುನ್ನಡೆ ಕಂಡುಕೊಂಡಿದೆ.ಮೊದಲ ಇನಿಂಗ್ಸ್ ನಲ್ಲಿ ಭಾರತ ಗಳಿಸಿದ್ದ 252 ರನ್ ಗಳಿಗೆ ಉತ್ತರವಾಗಿ ಲಂಕಾ 109 ರನ್ ಗಳಿಗೆ ಆಲೌಟ್ ಆಯಿತು. ಇದರಿಂದಾಗಿ ಟೀಂ ಇಂಡಿಯಾಗೆ 143 ರನ್ ಗಳ ಬೃಹತ್ ಮುನ್ನಡೆ ಲಭಿಸಿತು. ಜಸ್ಪ್ರೀತ್ ಬುಮ್ರಾಗೆ 5 ವಿಕೆಟ್ ಗಳ ಶ್ರೇಯಸ್ಸು ಸಿಕ್ಕಿತು.ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 1