ಮುಂಬೈ: 2022 ಟೀಂ ಇಂಡಿಯಾ ಟಿ20 ಮಾದರಿಯಲ್ಲಿ ದಿಗ್ವಿಜಯ ಸಾಧಿಸಿದೆ. ಈ ವರ್ಷ ಭಾರತ ಒಂದೇ ಒಂದು ಟಿ20 ಸರಣಿ ಸೋತಿಲ್ಲ ಎನ್ನುವುದು ವಿಶೇಷ.ಈಗಷ್ಟೇ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಿಂದ ಸರಣಿ ಗೆದ್ದಿದ್ದ ಟೀಂ ಇಂಡಿಯಾ ಈಗ ದ.ಆಫ್ರಿಕಾ ವಿರುದ್ಧ ತನ್ನ ದಿಗ್ವಿಜಯ ಮುಂದುವರಿಸಲು ಹೊರಟಿದೆ.ಈ ವರ್ಷ ಮೊದಲು ನ್ಯೂಜಿಲೆಂಡ್ ವಿರುದ್ಧ ರೋಹಿತ್ ನೇತೃತ್ವದಲ್ಲಿ 3-0 ಅಂತರದ ಸರಣಿ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ ಬಳಿಕ ಸತತವಾಗಿ ವೆಸ್ಟ್ ಇಂಡೀಸ್