ದುಬೈ: ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಅರ್ಹತೆ ಪಡೆದಿರುವ ಟೀಂ ಇಂಡಿಯಾಗೆ ಈಗ ಏಷ್ಯಾ ಕಪ್ ಟೂರ್ನಿಯಾಡಲು ಸಮಯವಿಲ್ಲದಂತಾಗಿದೆ. ಜುಲೈನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಇದೇ ಸಮಯದಲ್ಲಿ ಏಷ್ಯಾ ಕಪ್ ಕೂಟ ಈ ಬಾರಿ ಪಾಕಿಸ್ತಾನದ ಆತಿಥ್ಯದಲ್ಲಿ ಆಯೋಜನೆಯಾಗುತ್ತಿದೆ.ಆದರೆ ಟೀಂ ಇಂಡಿಯಾಗೆ ಈಗ ಏಷ್ಯಾ ಕಪ್ ಗೆ ತಂಡ ಹೊಂದಿಸುವುದೇ ತಲೆನೋವಾಗಿದೆ. ಒಂದು ವೇಳೆ ಏಷ್ಯಾ ಕಪ್