ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಸ್ಪಿನ್ನರ್ ಗಳ ದಾಳಿಯಿಂದ ಪಂದ್ಯ ಟೀಂ ಇಂಡಿಯಾ ಹಿಡಿತದಲ್ಲಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ದ್ವಿತೀಯ ಸರದಿಯಲ್ಲಿ 1 ವಿಕೆಟ್ ನಷ್ಟಕ್ಕೆ 14 ರನ್ ಗಳಿಸಿದ್ದು, ಒಟ್ಟಾರೆ 63 ರನ್ ಗಳ ಮುನ್ನಡೆ ಸಾಧಿಸಿದೆ.ಮೊದಲ ಇನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ಅದ್ಭುತ ಆರಂಭವೇನೋ ಪಡೆದಿತ್ತು. ಆದರೆ ಈ ಆಟ ಆರಂಭಿಕರಿಗೇ ಸೀಮಿತವಾಯ್ತು. ರಾಸ್ ಟೇಲರ್ 11 ರನ್ ಗಳಿಗೆ ಅಕ್ಸರ್