ಕೇಪ್ ಟೌನ್: ದ.ಆಫ್ರಿಕಾಗೆ ಟೆಸ್ಟ್ ಸರಣಿ ಆಡಲು ಬಂದಿಳಿದಿರುವ ಟೀಂ ಇಂಡಿಯಾಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಮೊದಲು ಶಿಖರ್ ಧವನ್ ಗಾಯದ ಚಿಂತೆಯಾಗಿದ್ದರೆ, ಅದು ನಿವಾರಣೆಯಾಗುತ್ತಿದ್ದಂತೆ ರವೀಂದ್ರ ಜಡೇಜಾ ಮೂಲಕ ಆತಂಕ ಎದುರಾಗಿದೆ. ಭಾರತದ ಪ್ರಮುಖ ಸ್ಪಿನ್ ಅಸ್ತ್ರ ರವೀಂದ್ರ ಜಡೇಜಾ ಬ್ಯಾಟ್ ಮೂಲಕವೂ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಬಲ್ಲರು. ಆದರೆ ಅವರೀಗ ಜ್ವರದಿಂದ ಬಳಲುತ್ತಿದ್ದು, ಮೊದಲ ಟೆಸ್ಟ್ ಆಡುವುದು ಅನುಮಾನವಾಗಿದೆ.ನಾಳೆಯಿಂದ ದ.ಆಫ್ರಿಕಾ ವಿರುದ್ಧ ಕೇಪ್ ಟೌನ್ ನಲ್ಲಿ