ವಾಂಡರರ್ಸ್: ದ.ಆಫ್ರಿಕಾದಲ್ಲಿ ಟೆಸ್ಟ್ ಕ್ರಿಕೆಟ್ ಸರಣಿ ಗೆಲ್ಲಬೇಕೆಂಬ ಟೀಂ ಇಂಡಿಯಾ ಕನಸು ನನಸಾಗಲಿಲ್ಲ. ಆದರೆ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಲು ಇನ್ನೊಂದು ಮೆಟ್ಟಿಲು ಸಾಕು. ಇಂದು ಭಾರತ ಮತ್ತು ದ.ಆಫ್ರಿಕಾ ನಡುವೆ ವಾಂಡರರ್ಸ್ ಅಂಗಣದಲ್ಲಿ ನಾಲ್ಕನೇ ಏಕದಿನ ಪಂದ್ಯ ನಡೆಯಲಿದ್ದು, ಕಾಮನ ಬಿಲ್ಲಿನ ನಾಡಿನಲ್ಲಿ ಮೊದಲ ಏಕದಿನ ಸರಣಿ ಗೆಲ್ಲಲು ಭಾರತ ಸಜ್ಜಾಗಿದೆ.ಟೀಂ ಇಂಡಿಯಾದ ಸದ್ಯದ ಫಾರ್ಮ್ ನೋಡಿದರೆ ಅದು ಕಷ್ಟವೇನಲ್ಲ. ಬೌಲರ್ ಗಳು ಅದರಲ್ಲೂ ಸ್ಪಿನ್ನರ್