ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 6 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದೆ. ಇದರೊಂದಿಗೆ 2 ರನ್ ಗಳ ಮುನ್ನಡೆ ಸಾಧಿಸಿದೆ. ಆದರೆ ಇನ್ನು ಕೇವಲ 4 ವಿಕೆಟ್ ಬಾಕಿಯಿದ್ದು, ಈ ಬ್ಯಾಟ್ಸ್ ಮನ್ ಗಳು ಟೀಂ ಇಂಡಿಯಾಕ್ಕೆ ಎಷ್ಟು ರನ್ ಗಳ ಗುರಿ ನೀಡಲು ಸಾಧ್ಯ ಎಂದು ಕಾದುನೋಡಬೇಕಿದೆ. ಭಾರತ ನಾಳೆಯ ದಿನದಾಟದಲ್ಲಿ