ನವದೆಹಲಿ: ಟೆಸ್ಟ್ ಕ್ರಿಕೆಟ್ ನಲ್ಲಿ ನಂ.1 ಆಗಿ ಮೆರೆಯುತ್ತಿರುವ ಟೀಂ ಇಂಡಿಯಾ ಏಕದಿನ ಸರಣಿಯಲ್ಲೂ ನಂ.1 ಆಗಲು ಕೆಲವೇ ಅಂಕಗಳು ಬೇಕಾಗಿವೆ. ಸದ್ಯಕ್ಕೆ ದ. ಆಫ್ರಿಕಾ ತಂಡ 5957 ಪಾಯಿಂಟ್ ಗಳೊಂದಿಗೆ 119 ಅಂಕ ಗಳಿಸಿ ನಂ. 1 ಸ್ಥಾನದಲ್ಲಿದೆ. ಭಾರತವೂ 119 ಅಂಕ ಹೊಂದಿದೆ. ಆದರೆ ಪಾಯಿಂಟ್ ಲೆಕ್ಕಾಚಾರದಲ್ಲಿ 5,599 ಅಂಕ ಗಳಿಸಿದೆಯಷ್ಟೆ. ಹಾಗಾಗಿ ನಂ.1 ಸ್ಥಾನ ಕೈಗೆಟುಕುವ ದೂರದಲ್ಲೇ ಇದೆ.ಈಗ ನಡೆಯುತ್ತಿರುವ ಆಸ್ಟ್ರೇಲಿಯಾ ಸರಣಿಯಲ್ಲಿ ಈಗಾಗಲೇ