ವಿಶ್ವಕಪ್ ಪಂದ್ಯಕ್ಕೆ ಮೊದಲು ಮಾನಸಿಕವಾಗಿ ಗಟ್ಟಿಯಾಗಲು ಕಾಡಿಗೆ ಹೋಗಿ ಟೀಂ ಇಂಡಿಯಾ ಮಾಡಿದ್ದೇನು?!

ಲಂಡನ್, ಶನಿವಾರ, 1 ಜೂನ್ 2019 (10:02 IST)

ಲಂಡನ್: ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಆಡಲು ಬಂದಿಳಿದಿರುವ ಟೀಂ ಇಂಡಿಯಾ ಆಟಗಾರರ ನಡುವೆ ಹೊಂದಾಣಿಕೆ ಮೂಡಲು ಹೊಸ ಪ್ರಯೋಗ ನಡೆಸಿದೆ.

 


ಅಭ್ಯಾಸದ ನಡುವೆ ಬಿಡುವು ಮಾಡಿಕೊಂಡು ಕ್ರಿಕೆಟಿಗರು ಜಂಗಲ್ ಸಫಾರಿ ಮಾಡಿರುವ ಕ್ರಿಕೆಟಿಗರು ಜಾಲಿಯಾಗಿ ಸಮಯ ಕಳೆದಿದ್ದಾರೆ. ಈ ಮೂಲಕ ಪ್ರಮುಖ ಪಂದ್ಯಕ್ಕೆ ಮೊದಲು ಆಟಗಾರರು ರಿಲ್ಯಾಕ್ಸ್ ಮಾಡಿಕೊಂಡಿದ್ದಾರೆ.
 
ಅಲ್ಲದೆ ಸೌಥಾಂಪ್ಟನ್ ನಲ್ಲಿ ಅಭ್ಯಾಸದ ನಡುವೆ ಬಾಲ್ ಪಾಸಿಂಗ್ ಆಡುವ ಮೂಲಕ ಹೊಂದಾಣಿಕೆ ಮೂಡಿಸುವ ಪ್ರಯತ್ನ ನಡೆಸಿದ್ದಾರೆ. ಜೂನ್ 5 ರಂದು ದ.ಆಫ್ರಿಕಾ ವಿರುದ್ಧ ಭಾರತ ಮೊದಲ ಪಂದ್ಯ ನಡೆಯಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಹೀನಾಯವಾಗಿ ಸೋತಿದ್ದಕ್ಕೆ ಪಾಕ್ ಕ್ರಿಕೆಟ್ ತಂಡವನ್ನು ಹೀಗೆಲ್ಲಾ ಕಾಲೆಳೆಯೋದಾ?!

ಲಂಡನ್: ವೆಸ್ಟ್ ಇಂಡೀಸ್ ವಿರುದ್ಧ ನಿನ್ನೆ ನಡೆದ ವಿಶ್ವಕಪ್ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ...

news

ಮೊದಲ ಪಂದ್ಯದಲ್ಲೇ ಇತಿಹಾಸ ಬರೆದ ಆಫ್ರಿಕಾ ಸ್ಪಿನ್ನರ್ ಇಮ್ರಾನ್ ತಾಹಿರ್

ದಿ ಓವಲ್: ಇಂಗ್ಲೆಂಡ್ ವಿರುದ್ಧ ನಿನ್ನೆ ನಡೆದ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ದ.ಆಫ್ರಿಕಾ ಬೌಲರ್ ...

news

ವಿಶ್ವಕಪ್ ಕ್ರಿಕೆಟ್ 2019: ಮೊದಲ ಪಂದ್ಯದಲ್ಲೇ ಗಮನ ಸೆಳೆದ ಬೆನ್ ಸ್ಟೋಕ್ಸ್ ಶೋ

ದಿ ಓವಲ್: ವಿಶ್ವಕಪ್ ಕ್ರಿಕೆಟ್ 2019 ರ ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ದ.ಆಫ್ರಿಕಾ ವಿರುದ್ಧ ...

news

ವಿಶ್ವಕಪ್ ಮೂಲಕ ಮತ್ತೊಂದು ಇನಿಂಗ್ಸ್ ಶುರು ಮಾಡಿದ ಸಚಿನ್ ತೆಂಡುಲ್ಕರ್!

ಲಂಡನ್: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕ್ರಿಕೆಟ್ ಲೋಕದಲ್ಲಿ ಎಂತೆಂಥದ್ದೋ ದಾಖಲೆ ಮಾಡಿ ಕ್ರಿಕೆಟ್ ...