ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ನಡೆದ ದ್ವಿತೀಯ ಟೆಸ್ಟ್ ಪಂದ್ಯವನ್ನು ಆಫ್ರಿಕಾ 7 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ ಟೀಂ ಇಂಡಿಯಾಗೆ ಅದೃಷ್ಟದ ತಾಣವಾಗಿದ್ದ ವಾಂಡರರ್ಸ್ ಅಂಗಣದಲ್ಲಿ ಅಪರೂಪದ ಸೋಲು ಸಿಕ್ಕಿದೆ.