ಮೊಹಾಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ 358 ರನ್ ಗಳ ಬೃಹತ್ ಮೊತ್ತ ಯಶಸ್ವಿಯಾಗಿ ಬೆನ್ನಟ್ಟಿದ ಆಸ್ಟ್ರೇಲಿಯಾ ಟೀಂ ಇಂಡಿಯಾ ವಿರುದ್ಧ ದಾಖಲೆಗಳನ್ನೇ ಮಾಡಿದೆ. ಭಾರತದ ವಿರುದ್ಧ ಭಾರತದಲ್ಲೇ ಯಾವುದೇ ತಂಡ ರನ್ ಚೇಸ್ ಮಾಡಿರುವ ಗರಿಷ್ಠ ಮೊತ್ತ ಇದಾಗಿದೆ. ಅಷ್ಟೇ ಅಲ್ಲ, ಆಸ್ಟ್ರೇಲಿಯಾ ಯಶಸ್ವಿಯಾಗಿ ಇಷ್ಟು ಬೃಹತ್ ಮೊತ್ತವನ್ನು ಚೇಸ್ ಮಾಡಿ ಗೆದ್ದಿರುವುದು ಇದೇ ಮೊದಲು. ಕೇವಲ ಎರಡನೇ ಪಂದ್ಯವಾಡಿದ ಆಸ್ಟೋನ್ ಟರ್ನರ್