ಪಾರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಏಕದಿನ ಸರಣಿಯನ್ನು ಟೀಂ ಇಂಡಿಯಾ ಸೋಲಿನೊಂದಿಗೆ ಆರಂಭಿಸಿದೆ. ಮೊದಲ ಪಂದ್ಯದಲ್ಲಿ 31 ರನ್ ಗಳ ಸೋಲಾಗಿದೆ.ಬವುಮ-ಡುಸೆನ್ ಶತಕದ ಜೊತೆಯಾಟದಿಂದಾಗಿ ದ.ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿ 296 ರನ್ ಗಳಿಸಿತು. ಇಂದಿನ ಟಿ20 ಯುಗದಲ್ಲಿ ಈ ಮೊತ್ತ ಬೆನ್ನತ್ತುವುದು ಅಸಾಧ್ಯವೇನೋ ಅಲ್ಲ.ಆದರೆ ಭಾರತಕ್ಕೆ ಕೆಳ ಕ್ರಮಾಂಕದ ಬ್ಯಾಟಿಗರು ಕೈ ಕೊಟ್ಟರು. ಆರಂಭಿಕ ಶಿಖರ್ ಧವನ್ 79, ವಿರಾಟ್ ಕೊಹ್ಲಿ 51 ರನ್ ಗಳಿಸಿ ಉತ್ತಮ