ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಅಂತಿಮ ಏಕದಿನ ಪಂದ್ಯವನ್ನು 35 ರನ್ ಗಳಿಂದ ಸೋಲುವ ಮುಖಾಂತರ ಟೀಂ ಇಂಡಿಯಾ 2-3 ಅಂತರದಿಂದ ಸರಣಿ ಸೋತು ಮುಖಭಂಗ ಅನುಭವಿಸಿದೆ.ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್, ಏಕದಿನ ಸರಣಿ ಗೆದ್ದು ದಾಖಲೆ ಮಾಡಿದ್ದ ಟೀಂ ಇಂಡಿಯಾ ಈ ಮೂಲಕ ಅಲ್ಲಿ ಗಳಿಸಿದ್ದ ಗೌರವವನ್ನು ತವರಿನಲ್ಲಿ ಅದೇ ಆಸೀಸ್ ವಿರುದ್ಧ ಸೋತು ಕಳೆದುಕೊಂಡಂತಾಗಿದೆ.ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ನಿಗದಿತ 50 ಓವರ್ ಗಳಲ್ಲಿ 9